Ravichandran Childrens Rare Unseen Photos | Filmibeat Kannada

2017-06-27 1

Kannada Actor Ravichandran Children's Rare Photo. Geethanjali, Manoranjan, And Vikram Captured in One Frame.

ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡದ ಸ್ಟಾರ್ ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಸಂಕಲನಕಾರ, ಬರಹಗಾರ, ಹೀಗೆ ಒಂದೇ ಮಾತಿನಲ್ಲಿ ಹೇಳುವುದಾದರೇ ಚಿತ್ರರಂಗದ ಸಕಲಕಲಾವಲ್ಲಭ. ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಮೂವರು ಮಕ್ಕಳು. ಒಂದು ಹೆಣ್ಣು (ಗೀತಾಂಜಲಿ) ಮತ್ತು ಇಬ್ಬರು ಗಂಡು ಮಕ್ಕಳು (ಮನೋರಂಜನ್ ಮತ್ತು ವಿಕ್ರಮ್). ರವಿಚಂದ್ರನ್ ಅವರ ಮೂವರು ಮಕ್ಕಳು ಒಂದೇ ಫ್ರೆಮ್ ನಲ್ಲಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಆದ್ರೀಗ, ಮೂವರು ಮಕ್ಕಳು ಒಟ್ಟಿಗೆ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸಿಕ್ಕಾಪಟ್ಟೆ ಲೈಕ್ಸ್ ಮಾಡುತ್ತಿದ್ದಾರೆ.

Videos similaires